Oppanna Nerekare Pratishtaana ®

Samskara – Samskruti - Samruddhi

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)

ಸಂಸ್ಕಾರ - ಸಂಸ್ಕೃತಿ - ಸಮೃದ್ಧಿ

Vidya Nidhi

To grant, pay or give scholarships, stipends, prizes, rewards, allowances and other financial assistance or help in cash or kind to students with a view to help them in continuing their studies in educational or research institutions and other institutions in India or abroad.


ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದಿಂದ ವಿದ್ಯಾನಿಧಿ ಸಮರ್ಪಣೆ

Report_Mujungavu (1)

ಕುಂಬಳೆ: ಪರಸ್ಪರ ಹೊಂದಾಣಿಕೆಯಲ್ಲಿ ವಿದ್ಯಾರ್ಥಿಗಳು ಕಲಿತು ಬೆಳೆಯಬೇಕು. ಈ ಹಂತದಲ್ಲಿ ಸ್ಪರ್ಧಾತ್ಮಕ ಮನೋಭಾವದ ಕಡೆಗೆ ಮೂಡುವ ಒಲವು ವಿದ್ಯಾರ್ಥಿಗಳಿಗೆ ಜೀವನ ಪಾಠವನ್ನು ಹೇಳಿಕೊಡುತ್ತವೆ. ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿ ದೆಸೆಯಲ್ಲಿಯೇ ಶ್ರದ್ಧೆಯ ಕಲಿಕೆ ಅಗತ್ಯ. ಕಲಿಕೆಗೆ ಅನುಕೂಲವಾದ ಉತ್ತಮ ವಾತಾವರಣವಿರುವ ಮುಜುಂಗಾವಿನಲ್ಲಿ ಬೆಳೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾಜದಿಂದ ಉತ್ತಮ ಸಹಕಾರ ದೊರೆಯಲಿ. ಈ ನಿಟ್ಟಿನಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಕೈಗೆತ್ತಿಕೊಳ್ಳುತ್ತಿರುವ ಸಮಾಜಮುಖಿ ಕಾರ್ಯಗಳು ಇತರ ಸಂಘಸಂಸ್ಥೆಗಳಿಗೆ ಪ್ರೇರಣೆಯಾಗಲಿ” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಶೇಡಿಗುಮ್ಮೆ ರಮೇಶ್ವರ ಭಟ್ ಅಭಿಪ್ರಾಯಪಟ್ಟರು. […]

Read More

Vidyanidhi: Progress Report of Student

Prashanth  Oppanna Nerekere

“Oppanna Nerekare Pratishtaana” strongly believes that the primary education should be taught in student’s mother tongue. To support this cause, Pratishtaana is serving in a small way by taking care of annual education expenses of one student studying in Kannada medium school run by “Sneha Shikshana samsthe, Sullia. The progress card of  Master Prashant G.S. […]

Read More

ನೀರೇಶ್ವಾಲ್ಯ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ವತಿಯಿಂದ ಪುಸ್ತಕ ವಿತರಣೆ

IMG-20140718-WA0017

ಮಂಗಳೂರು, ಜುಲೈ 18: ಮಂಗಳೂರಿನ ನೀರೇಶ್ವಾಲ್ಯ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ವತಿಯಿಂದ ಪುಸ್ತಕ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಸಹಕಾರಿಯಾಗುವ ಅನೇಕ ಉಪಯುಕ್ತ ಪುಸ್ತಕಗಳನ್ನೂ, ಸಲಕರಣೆಗಳನ್ನೂ ಮಕ್ಕಳಿಗೆ ಹಂಚಲಾಯಿತು. ಪ್ರತಿಷ್ಠಾನದ ಸದಸ್ಯರಾದ ಗಣೇಶ್ಕೋಂಗೋಟು ಮತ್ತು ಕಿಶೋರ್ಯೇನಂಕೂಡ್ಳು ಕಾರ್ಯಕ್ರಮ ನೆರವೇರಿಸಿದರು. ಅಂತರ್ಜಾಲದ oppanna.com ವೇದಿಕೆಯ ಮೂಲಕ ಪ್ರತಿಷ್ಠಾನವು ಹಲವಾರು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಸಂಸ್ಕಾರ-ಸಂಸ್ಕೃತಿ-ಸಮೃದ್ಧಿ ಎಂಬ ಧ್ಯೇಯದಲ್ಲಿ ವಿದ್ಯಾ, ಸಾಹಿತ್ಯ, ಸಂಘಟನೆ, ಕಲೆ – ಇತ್ಯಾದಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದೆ.

Read More