Oppanna Nerekare Pratishtaana ®

Samskara – Samskruti - Samruddhi

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)

ಸಂಸ್ಕಾರ - ಸಂಸ್ಕೃತಿ - ಸಮೃದ್ಧಿ

News


ವಿಷು ವಿಶೇಷ ಸ್ಪರ್ಧೆ – 2017 ಫಲಿತಾಂಶ ಪ್ರಕಟ

ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ’ಸೌರಮಾನ ಯುಗಾದಿ’ ಅಥವಾ ’ವಿಷು’ ಹಬ್ಬದ ಅಂಗವಾಗಿ ಆಯೋಜಿಸಿದ್ದ ’ವಿಷು ವಿಶೇಷ ಸ್ಪರ್ಧೆ – 2017’ರ ಫಲಿತಾಂಶ ಪ್ರಕಟಗೊಂಡಿದೆ. ಪ್ರಬಂಧ, ಕಥೆ, ಕವಿತೆ ಮತ್ತು ನಗೆ ಬರಹ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಂಗಳೂರಿನ ನಂತೂರು ಶ್ರೀಭಾರತೀ ಕಾಲೇಜಿನ ’ಶಂಕರಶ್ರೀ’ ಸಭಾಂಗಣದಲ್ಲಿ ಎಪ್ರಿಲ್ 16 2017ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಜೇತರಿಗೆ […]

Read More

ಛಾಯಾಚಿತ್ರಗಳು – ವಿಶು ವಿಶೇಷ ಸ್ಪರ್ಧೆ 2016 ಬಹುಮಾನ ವಿತರಣೆ , ಬಾಳಿಲ ಪ್ರಶಸ್ತಿ ಪ್ರದಾನ , ಸಾ೦ಸ್ಕೃತಿಕ ಕಾರ್ಯಕ್ರಮ

Read More

ವಿಶು ವಿಶೇಷ ಸ್ಪರ್ಧೆ 2016 ಬಹುಮಾನ ವಿತರಣೆ , ಬಾಳಿಲ ಪ್ರಶಸ್ತಿ ಪ್ರದಾನ , ಸಾ೦ಸ್ಕೃತಿಕ ಕಾರ್ಯಕ್ರಮ ಆಮಂತ್ರಣ

VVS-2016-Invitation-1

Read More

ವಿಷು ವಿಶೇಷ ಸ್ಪರ್ಧೆ – 2016 ಫಲಿತಾಂಶ ಪ್ರಕಟ

ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ’ಸೌರಮಾನ ಯುಗಾದಿ’ ಅಥವಾ ’ವಿಷು’ ಹಬ್ಬದ ಅಂಗವಾಗಿ ಆಯೋಜಿಸಿದ್ದ ’ವಿಷು ವಿಶೇಷ ಸ್ಪರ್ಧೆ – 2016’ರ ಫಲಿತಾಂಶ ಪ್ರಕಟಗೊಂಡಿದೆ.   ಪ್ರಬಂಧ, ಕಥೆ, ಕವಿತೆ, ನಗೆ ಬರಹ ಮತ್ತು ಕಾರ್ಟೂನು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಮೇ 14 ರಂದು ಮಧ್ಯಾಹ್ನ 3 ಗಂಟೆಗೆ […]

Read More

ವಿಷು ವಿಶೇಷ ಸ್ಪರ್ಧೆ 2016

1 ONP Logo

ಕಾಸರಗೋಡು: “ಹವ್ಯಕ”ವೆಂದರೆ ಕನ್ನಡ ನಾಡಿನ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಷೆ “ಹವ್ಯಕ ಭಾಷೆ”, ಅಥವಾ ಹವಿಗನ್ನಡ. ಮಧ್ಯಕಾಲೀನ ಹಳೆಗನ್ನಡ ಭಾಷೆಗೆ ಹತ್ತಿರವಾದ ಈ ಹವಿಗನ್ನಡ – ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ. ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ www.oppanna.com ಎಂಬ ಹವ್ಯಕ ವೆಬ್ -ಸೈಟ್ ಕಳೆದ ಎಂಟು ವರುಷಗಳಿಂದ ತನ್ನ ಸಾಹಿತ್ಯ ಕೃಷಿಯನ್ನು ಮಾಡುತ್ತಿದೆ. oppanna.com ಸಾಹಿತಿ-ಚಿಂತಕ-ಬರಹಗಾರರ ಬಳಗವು ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಎಂಬ ಹೆಸರಿನಲ್ಲಿ […]

Read More

‘ಹಾಡಾಯಿತು ಹಕ್ಕಿ’ ಕವನ ಸಂಕಲನ ಬಿಡುಗಡೆ

book release 1

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ ಭಾವಗೀತೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದರು. ಮಂಗಳೂರಿನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ರಘು ಮುಳಿಯ ಅವರ ‘ಹಾಡಾಯಿತು ಹಕ್ಕಿ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಇತ್ತೀಚೆಗಿನ ಕವಿಗಳು ಭಾವಗೀತೆಗಳನ್ನು ರಚಿಸಲು ಗಮನ ಕೊಡುತ್ತಿಲ್ಲ. ಭಾವಗೀತೆ ಸ್ಪರ್ಧೆಳಲ್ಲಿ ಕೆಲವೇ ಕೆಲವು ಹಾಡುಗಳನ್ನು ಕೇಳುವಂತಹ ಪರಿಸ್ಥಿತಿ ಈಗ ಇದೆ’ ಎಂದರು. ‘ಕುವೆಂಪು, ಬೇಂದ್ರೆ, ಜಿ.ಎಸ್‌. ಶಿವರುದ್ರಪ್ಪ, ಎಚ್‌.ಎಸ್‌. […]

Read More

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದಿಂದ ವಿದ್ಯಾನಿಧಿ ಸಮರ್ಪಣೆ

Report_Mujungavu (1)

ಕುಂಬಳೆ: ಪರಸ್ಪರ ಹೊಂದಾಣಿಕೆಯಲ್ಲಿ ವಿದ್ಯಾರ್ಥಿಗಳು ಕಲಿತು ಬೆಳೆಯಬೇಕು. ಈ ಹಂತದಲ್ಲಿ ಸ್ಪರ್ಧಾತ್ಮಕ ಮನೋಭಾವದ ಕಡೆಗೆ ಮೂಡುವ ಒಲವು ವಿದ್ಯಾರ್ಥಿಗಳಿಗೆ ಜೀವನ ಪಾಠವನ್ನು ಹೇಳಿಕೊಡುತ್ತವೆ. ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿ ದೆಸೆಯಲ್ಲಿಯೇ ಶ್ರದ್ಧೆಯ ಕಲಿಕೆ ಅಗತ್ಯ. ಕಲಿಕೆಗೆ ಅನುಕೂಲವಾದ ಉತ್ತಮ ವಾತಾವರಣವಿರುವ ಮುಜುಂಗಾವಿನಲ್ಲಿ ಬೆಳೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾಜದಿಂದ ಉತ್ತಮ ಸಹಕಾರ ದೊರೆಯಲಿ. ಈ ನಿಟ್ಟಿನಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಕೈಗೆತ್ತಿಕೊಳ್ಳುತ್ತಿರುವ ಸಮಾಜಮುಖಿ ಕಾರ್ಯಗಳು ಇತರ ಸಂಘಸಂಸ್ಥೆಗಳಿಗೆ ಪ್ರೇರಣೆಯಾಗಲಿ” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಶೇಡಿಗುಮ್ಮೆ ರಮೇಶ್ವರ ಭಟ್ ಅಭಿಪ್ರಾಯಪಟ್ಟರು. […]

Read More

Vidyanidhi: Progress Report of Student

Prashanth  Oppanna Nerekere

“Oppanna Nerekare Pratishtaana” strongly believes that the primary education should be taught in student’s mother tongue. To support this cause, Pratishtaana is serving in a small way by taking care of annual education expenses of one student studying in Kannada medium school run by “Sneha Shikshana samsthe, Sullia. The progress card of  Master Prashant G.S. […]

Read More

ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ

Report_Oppanna Programme 02

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ: ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ ಹವ್ಯಕ ಸಾಹಿತ್ಯ ಉಳಿಯಲಿ ಬೆಳೆಯಲಿ: ಆಶಯ  ನೀರ್ಚಾಲು ಏ. 19: ಹವ್ಯಕ ಭಾಷೆಯ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಈ ವರ್ಷದಿಂದ ಕೊಡ ಮಾಡುತ್ತಿರುವ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಯನ್ನು “ಕಲಾದರ್ಶನ’ದ ಸಂಪಾದಕ ವಿ.ಬಿ. ಹೊಸಮನೆಯರಿಗೆ ಭಾನುವಾರ ಪ್ರದಾನ ಮಾಡಲಾಯಿತು. ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಯರ್‌ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರದಲ್ಲಿ ಪ್ರಶಸ್ತಿ ಪ್ರದಾನದ ಜೊತೆಗೆ, ಪ್ರತಿಷ್ಠಾನ […]

Read More

ವಿಷು ವಿಶೇಷ ಸ್ಪರ್ಧೆ 2015: ಫಲಿತಾಂಶ

ಹವ್ಯಕಭಾಷಾ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಲ್ಲಿ ಒಪ್ಪಣ್ಣ ನೆರೆಕೆರೆ ಪ್ರತಿಷ್ಠಾನವು ಹಲವಾರು ಕಾರ್ಯಗಳನ್ನು ನಡೆಸುತ್ತಿದೆ. ಈ ಸೌರ ಯುಗಾದಿ “ವಿಷು”ವಿನ ಪರ್ವಕಾಲದಲ್ಲಿ ನಡೆಸಿದ “ವಿಷು ವಿಶೇಷ ಸ್ಪರ್ಧೆ – 2015” ಯು ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಲು ಸಂತೋಷಿಸುತ್ತೇವೆ. ಕತೆ, ಕವನ, ಪ್ರಬಂಧ, ನೆಗೆ ಬರಹ, ಫೊಟೋಗ್ರಫಿ – ಐದು ವಿಭಾಗದ ಸ್ಪರ್ಧೆಗಳಿಗೆ ಅಂಚೆ ಮೂಲಕ ಹಾಗೂ ಮಿಂಚಂಚೆ (Email) ಮೂಲಕ ನೂರಾರು ಸ್ಪರ್ಧಿಗಳು ಸ್ಪರ್ಧಿಸಿದ್ದರು. ಸ್ಪರ್ಧೆಗಳ ಮೌಲ್ಯಮಾಪನವನ್ನು ಆಹ್ವಾನಿತ ತೀರ್ಪುಗಾರರ ಮೂಲಕ ನಡೆಸಲಾಯಿತು. ಫಲಿತಾಂಶವು ಇಂತಿದೆ: […]

Read More